Surprise Me!

News Cafe | Rajya Sabha Election In Karnataka Toaday | HR Ranganath | June 10, 2022

2022-06-10 5 Dailymotion

ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ. 4 ಸ್ಥಾನಗಳಿಗೆ ಚುನಾವಣೆ ನಡೀತಿದ್ದು, ಕಾಂಗ್ರೆಸ್-ಜೆಡಿಎಸ್ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್ ಶಾಸಕರು ಹೋಟೆಲ್‍ಗೆ ಶಿಫ್ಟ್ ಆಗಿದ್ದು, ಜೆಡಿಎಸ್‍ಗೆ ಅಡ್ಡಮತದಾನ ಟೆನ್ಷನ್ ಶುರುವಾಗಿದೆ. ಅಸಮಾಧಾನಿತರು ಕೊನೆ ಕ್ಷಣದಲ್ಲಿ ಕೈಕೊಡುವ ಆತಂಕ ಹೆಚ್ಚಾಗಿದೆ. ಜೆಡಿಎಸ್ ಶಾಸಕಾಂಗ ಸಭೆಗೆ ಐವರು ಶಾಸಕರು ಗೈರಾಗಿದ್ದು, ಎ.ಟಿ ರಾಮಸ್ವಾಮಿ, ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್ ಗೈರಾಗಿದ್ರು. ರೆಬೆಲ್ಸ್ ಮನವೊಲಿಸಲು ಫೋನ್ ಮೂಲಕ ಎಚ್‍ಡಿಕೆ ಮದ್ದರೆಯುತ್ತಿದ್ದಾರೆ.<br /><br />#publictv #hrranganath #newscafe #rajyasabhaelection2022

Buy Now on CodeCanyon